ಹಿರೇಮಲ್ಲುರು ಈಶ್ವರನ್ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲುರು ನಲ್ಲಿ ಜನಿಸಿದರು. ಸಮಾಜಶಾಸ್ತ್ರಜ್ಞ ರಾದ ಇವರು ಲಿಂಗರಾಜ ಮಹಾವಿದ್ಯಲಯದಲ್ಲಿ ಎಂ.ಎ. ಪದವಿ ಪಡೆದ್ದಿದ್ದಾರೆ. ಕವಿ ಕಂಡ ನಾಡು -ಪ್ರವಾಸ ಕಥನ ವಿಷ ನಿಮಿಷಗಳು ಭಾರತದ ಹಳ್ಳಿಗಳು ವಲಸೆ ಹೋದ ಕನ್ನಡಿಗನ ಕಥೆ ಹಾಲಹಲ ಶಿವನ ಬುಟ್ಟಿ ತಾಯಿನೋಟ